Javascript Disabled!

Please Enable Javascript if you disabled it, or use another browser we preferred Google Chrome.
Please Refresh Page After Enable

Powered By UnCopy Plugin.

 

   

ESSAYS

ಕರ್ತವ್ಯ ಕೊಠಡಿಯ ನೆನಪುಗಳು

ಕರ್ತವ್ಯ ಕೊಠಡಿ ಆಕಾಶವಾಣಿಯ ಪ್ರಮುಖ ಅಂಗಗಳಲ್ಲಿ ಒಂದು. ಇಲ್ಲಿ ಬೆಳಗ್ಗೆ ಐದು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆ ಇಪ್ಪತ್ತು ನಿಮಿಷದವರೆಗೂ ಕರ್ತವ್ಯದಲ್ಲಿರುವವರು ಪಾಳಿಯ ಪ್ರಕಾರ ಕೆಲಸ ಮಾಡುತ್ತಿರುತ್ತಾರೆ. ಕರ್ತವ್ಯ ಕೊಠಡಿ ಅನ್ನುವುದು ಆಕಾಶವಾಣಿಯ ಹೃದಯವಿದ್ದಂತೆ. ಹೇಗೆ ದೇಹದ ಎಲ್ಲ ನರನಾಡಿಗಳೂ ರಕ್ತ ಸರಬರಾಜಿನ ವ್ಯವಸ್ಥೆಯಲ್ಲಿ ಹೃದಯದ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತವೆಯೋ ಹಾಗೆ ಆಕಾಶವಾಣಿಯ ಎಲ್ಲ ವಿಭಾಗದವರೂ ಕರ್ತವ್ಯಕೊಠಡಿಯ ಜೊತೆ ಅನಿವಾರ್ಯವಾಗಿ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಆಡಳಿತ ವಿಭಾಗದವರು ಆಯಾದಿನದ ಬಟವಾಡೆಯಾಗುವ ಚೆಕ್ ಗಳನ್ನು …

Read More »

ನಿರಾಪ್ರಾಧಿ ಬೊನಾ

ಸಾಂ. ಜುಜೆ ವಸ್ತೆಘರ್ ಆಸ್ಚ್ಯಾ ಕೊಹಿನೂರ್ ನಾಂವಾಚ್ಯಾ ತ್ಯಾ ಪರ್ನ್ಯಾ ಬಾಂದ್ಪಾಚಿಂ ಪಯ್ಲೆ ಪಾವ್ಟಿಂ ಶಿಡ್ಯೆಚಿಂ ಮೆಟಾಂ ಚಡ್ತಾನಾ ಡೆನಿಸಾಚೆಂ ಕಾಳಿಜ್ ಜೊರಾನ್ ದದ್ಡಡ್ತಾಲೆಂ. ಪರ್ನೆಂ, ರುಕಾಡಾಚೆಂ ತೀನ್ ಮಾಳ್ಯೆಂಚೆಂ ಬಾಂಧಾಪ್ ತೆಂ. ಡೆನಿಸ್ ಬೊಂಬಂಯ್ತ್ ನವೊಚ್. ಥೊಡೆ ದೀಸ್ ಮಾವ್ಳ್ಯಾಚ್ಯಾ 14’x8’ ಕೊಟ್ರೆಂತ್ ದೀಸ್ ಕಾಡ್ನ್ ಹ್ಯಾ ಮಹಾನಗರಾಚ್ಯಾ ಜಿಣ್ಯೆಚಿ ತಾಣೆ ರೂಚ್ ಚಾಕೊನ್ ಜಾಲ್ಲಿ. ತಿತ್ಲ್ಯಾ ಲ್ಹಾನ್ ಕೊಟ್ರೆಂತ್ ತಾಚೊ ಮಾವ್ಳೊ, ಮಾವೊಳ್ಣ್, ಚೊವ್ಗಾಂ ಭುರ್ಗಿಂ ಆನಿ ಮಾವ್ಳ್ಯಾಚಿ …

Read More »

ಪಾಳಿಯ ಬದುಕಿನ ನೋವು ನಲಿವು

ನನ್ನ ಸಂದರ್ಶನದ ಸಮಯದಲ್ಲಿ ನನ್ನಲ್ಲಿ ಕೇಳಲಾದ ಪ್ರಶ್ನೆಗಳಲ್ಲೊಂದು -“ಇಲ್ಲಿಯ ಶಿಫ್ಟ್ ಗಳಿಗೆ ಹೊಂದಿಕೊಂಡು ಕೆಲಸ ಮಾಡಬಹುದೇ?” ಎಂಬುದಾಗಿ. ನಾನೋ ಕೆಲಸ ಸಿಗುವುದಾದರೆ ಶಿಫ್ಟೇ ಏಕೆ, ಇಪ್ಪತ್ತನಾಲ್ಕುಗಂಟೆಯೂ ಕೆಲಸ ಮಾಡಲು ಸಿದ್ಧ ಎಂಬಷ್ಟು ಉತ್ಸಾಹದಲ್ಲಿದ್ದೆ. ಆದರೆ ಶಿಫ್ಟಿನ ನಿಜವಾದ ಕಷ್ಟ, ಸುಖ, ನೋವು, ನಲಿವು ಎಲ್ಲವೂ ಕೆಲಸಕ್ಕೆ ಸೇರಿದ ಮೇಲೆಯೇ ಅರಿವಾದದ್ದು. ಎಲ್ಲಕ್ಕೂ ಮೊದಲು ಒಂದು ಅಲರಾಂ ಗಡಿಯಾರವನ್ನು ಸಂಪಾದಿಸಿಕೊಂಡೆ. ಕರ್ಣಕಠೋರವಾದ ಸದ್ದನ್ನು ಹೊರಡಿಸುತ್ತಿದ್ದ ಆ ಗಡಿಯಾರ ನನ್ನನ್ನು ಮಾತ್ರವಲ್ಲ, ಹಾಸ್ಟೆಲಿನ ನನ್ನ …

Read More »

ಬೊ೦ಬಯ್ಚ್ಯಾ ಲೋಕಲ್ ಟ್ರೇಯ್ನಿ೦ತ್ಲೆ೦ ‘ಸುಕ್ – ದುಕ್ ’

ಬೊ೦ಬಯ್ ಆಯಿಲ್ಲೊ ಲೋಕ್ ಕಿತೆ೦ ತರೀ ವಿಸ್ರಾತ್, ಪೂಣ್…ಹಾ೦ಗಾಚ್ಯಾ ಲೋಕಲ್ ಟ್ರೇಯ್ನಿರ್ ಪಯ್ಣ್ ಕೆಲ್ಲೊ, ಧಖ್ಖೆ ಖೆಲ್ಲೊ ಅನ್ಭೊಗ್ ಕೊಣೆಂಯ್ ವಿಸರ್ಚೆಪರಿಂ ನಾ! ಬೊ೦ಬಯ್ಚ್ಯಾ ಲೊಕಾಚ್ಯಾ ದಿಸ್ಪಡ್ತ್ಯಾ ಜಿವಿತಾಚೊ ಏಕ್ ವಾಂಟೊ ಕಶೆಂ ಜಾವ್ನಾಸಾತ್ ಹ್ಯೊ ಲೋಕಲ್ ಟ್ರೇಯ್ನಿ, ಮ್ಹನ್ಶಾಕ್ ಪಾಟಿಚೊ ಕಣೊ ಅಸ್‌ಲ್ಲ್ಯಾಬರಿ೦!  ಬಸ್ಸಾ೦ನಿ, ಟೆಕ್ಸೆ೦ನಿ ವಾ ಖಾಸ್ಗಿ ವಾಹನಾ೦ನಿ ಪಯ್ಣ್ ಕರ್ತಾನಾ, ರಸ್ತ್ಯಾರ್ ಲಾಗ್ಚಿ ಟ್ರಾಫಿಕ್ ಪಳೆಯ್ತಾನಾ, ವಾಹನಾ೦ಚೊ ಧು೦ವರ್ ಖಾತಾನಾ, ಉಪ್ರಾ೦ತ್ ಜಾಯ್ ಪಡ್ಚ್ಯೊಚ್ ಹ್ಯೊ ಲೋಕಲ್ …

Read More »

ಕೊಂಕಣಿಯ ಕಂಕಣ ತೊಟ್ಟು

ಆಕಾಶವಾಣಿಯ ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗಲೇ, ಕೊಂಕಣಿ ಭಾಷಾಜ್ಞಾನ ಅಪೇಕ್ಷಣೀಯ ಎಂಬ ಒಂದು ಉಪವಾಕ್ಯ ಅದರಲ್ಲಿತ್ತು. ಅದಕ್ಕೆ ತಕ್ಕಂತೆ ನನ್ನನ್ನು ಕೊಂಕಣಿ ವಿಭಾಗಕ್ಕೆ ಸಹಾಯಕಿಯಾಗಿ ವಾರದಲ್ಲೆರಡು ದಿನ ಕೆಲಸ ಮಾಡುವಂತೆ ಡ್ಯೂಟಿಚಾರ್ಟಿನಲ್ಲಿ ತೋರಿಸಲಾಗುತ್ತಿತ್ತು. ಆಗ ಕೊಂಕಣಿ ವಿಭಾಗದ ಮುಖ್ಯಸ್ಥರಾಗಿದ್ದವರು ಶ್ರೀ ಚೇತನ್ ಕುಮಾರ್ ನಾಯ್ಕ್ ಅವರು. ಕಾರವಾರ ಕಡೆಯವರು. ಅವರ ಕೊಂಕಣಿಗೂ ನನ್ನ ಕೊಂಕಣಿಗೂ ಸ್ವಲ್ಪ ವ್ಯತ್ಯಾಸವಿತ್ತು. ತುಂಬಾ ಹಾಸ್ಯ ಪ್ರವೃತ್ತಿಯವರು. ಎಂಥ ಗಂಭೀರ ಸನ್ನಿವೇಶದಲ್ಲೂ ನಗಿಸಿ ಹಗುರಾಗಿಸುವ ಕಲೆಗಾರಿಕೆ ಅವರದು. …

Read More »

ರಾಂದ್ಣಿಚೊ ಖುರ್ ಆನಿ ಸಾರ‍್ಣಿ ಖುಂಟೊ

ದೋನ್ ವೆವೆಗ್ಳಿಂ ಆನಿ ವಿಬಿನ್ನ್ ನಾಮ್‌ಪದಾಂ ಪುಣ್ ಎಕಾ ತೆಂಪಾರ್ ಹಿಂ ನಾಮ್‌ಪದಾಂ ಆಮ್ಚ್ಯಾ ಬಿಡಾರಾಂನಿ ಸರ‍್ವ್‌ಸಾಮಾನ್ಯ್ ಆಸ್‌ಲ್ಲಿಂ ಆನಿ ಹ್ಯಾ ನಾಮ್‌ಪದಾಂಕ್ ವೊಂದ್ವಾಲ್ಲ್ಯೊ/ಚಿಡ್ಕಾಲ್ಲ್ಯೊ ವಸ್ತು ಎಕಾ ಘರ್‌ದಾರಾಕ್ ತುಟಾನಾತ್‌ಲ್ಲ್ಯಾ ದಾಗ್ಯಾನ್ ಬಾಂದ್ತಾಲಿಂ. ಹಾಂವ್ ತುಮ್ಕಾಂ ಖಂಚಾ ರಿಪ್‌ವ್ಯಾನ್‌ವಿಂಕಲಾಚ್ಯಾ ಸಂಸಾರಾಕ್ ತಾಂಡುನ್ ವರ‍್ತಾಂ ಮ್ಹಳ್ಳೆಂ ಸವಾಲ್ ಯೆದೊಳ್‌ಚ್ ಉಟ್ಲಾಂ ಆಸ್ತೆಲೆಂ. ಹಾಕಾ ಕಾರಾಣ್ ಆಮ್ಚೆಂ ಯುವಜಣ್ (ತೆ ಕಾಂಯ್ ಕೊಂಕಣಿ ವಾಚ್ತಾತ್ ತರ್) ಹೆಂ ಲೇಕ್ ವಾಚ್‌ಚೆಚ್ಚ್ ನಾಂತ್, ವಾಚ್‌ಲ್ಯಾರಿ ತಾಂಚ್ಯಾನ್ …

Read More »

ಬಾನುಲಿ ಎಂಬ ಜೀವನ ಶಾಲೆ

ಇನ್ನೂ ನಾನು ನನ್ನ ಉದ್ಘೋಷಣೆಯ ಹಾಗೂ ಪಾಳಿಯ ಕೆಲಸಗಳನ್ನು ಕಲಿಯುತ್ತಿದ್ದಂತೆ ಬೇರೆ ವಿಭಾಗಗಳಲ್ಲೂ ಕೆಲಸ ಮಾಡುವ ಅವಕಾಶಗಳು ಒಂದರ ಹಿಂದೆ ಒಂದರಂತೆ ಬರುತ್ತಿದ್ದುವು.ಬೇಸರ,ಬಿಗುಮಾನವಿಲ್ಲದೆ ಅವುಗಳನ್ನು ನಾನು ಸ್ವೀಕರಿಸುತ್ತಾ ಹೋದೆ. ಆಗ ತುಂಬಾ ನಾಟಕಗಳು ನಿರ್ಮಾಣವಾಗುತ್ತಿದ್ದುವು. ಕೆ.ಆರ್.ರೈಗಳು ಆರೋಗ್ಯಜಾಗೃತಿಯನ್ನು ಕುರಿತು  ತುಳುವಿನಲ್ಲಿ ಬರೆದ “ಗಿಲೀಟಿನ ಮಾಲು” ಎಂಬ ನಾಟಕದಲ್ಲಿ ಮಗುವಿನ ಪ್ರಾಣಾಂತಿಕ ಸ್ಥಿತಿಯಲ್ಲಿ ಅಳುವ ತಾಯಿಯಾಗಿ ನನ್ನನ್ನು ಅಭಿನಯಿಸುವಂತೆ ಕೇಳಿಕೊಂಡರು.ಸುಮ್ಮನೆ ಅಳುವುದು ಎಷ್ಟು ಕಷ್ಟವೆಂದು ಅವತ್ತೇ ಗೊತ್ತಾದದ್ದು.ಬಾಯಿಗೆ ಸೆರಗು ಅಡ್ಡ ಹಿಡಿದು ನಕ್ಕಿದ್ದೇ …

Read More »

ಉಡೊನ್ ಪಡೊನ್ ಧಾಂವ್ಚ್ಯಾ ರೊದಾ…

ರೊದಾಂ! ರೊದಾಂ ಸೊಧುನ್ ಕಾಡ್‍ಲ್ಲಿಂ ಮನ್ಶ್ಯಾಜಿಣಿಯೆಂತ್ ಏಕ್ ವ್ಹಡ್ ಕ್ರಾಂತಿಚ್ ಸಯ್. ಆಪ್ಲ್ಯಾ ಪಾಂಯ್ ವಾಟೆಚ್ಯಾ ವರ್ತುಳಾಂತ್ ಪಾಸಾಯೊ ಮಾರುನ್ ಆಸ್ಲೆಲ್ಯಾ ಮನ್ಶ್ಯಾನ್ ಸಂಸಾರ್ ದೆಕ್‍ಲ್ಲೊ ಹ್ಯಾ ರೊದಾಂವರ್ವಿಂ. ಆಪ್ಲ್ಯಾ ಮಾತ್ಯಾರ್ ವಾವಯ್ಜೆ ಜಾಲ್ಲೆಂ ವೊಜೆಂ ಜಡಾಯೆವಿಣೆಂ ಆನ್ಯೆಕಾ ಜಾಗ್ಯಾಕ್ ಪಾವಂವ್ಕ್ ಸಾಧ್ಯ್ ಜಾಲ್ಲೆಂ ಹ್ಯಾ ರೊದಾಂವರ್ವಿಂ. ಅಭಿವೃದ್ದೆಚ್ಯಾ ಶೆವೊಟಾಥಂಯ್ ಮನ್ಶ್ಯಾಜಿಣಿಯೆನ್ ವೇಗ್ ಆಪ್ಣಾಯಿಲ್ಲೊಚ್ ಹ್ಯಾ ರೊದಾಂವರ್ವಿಂ. ಸುರ್ವೆರ್ ಮನ್ಶ್ಯಾಪಾಂಯಾಂಮುಳಾಂಚ್, ತಾಚ್ಯಾ ಚಾಲಿಕ್ ಸಾಂಗಾತ್ ದೀವ್ನ್ ಆಸ್‍ಲ್ಲಿಂ ಹಿಂ ರೊದಾಂ ಪಾಂಯಾಂಕ್ …

Read More »

ತೆ ದೀಸ್ ಹೆ ದೀಸ್

ಆದಿಂ ಗಿಮ್ಶಿಲೆ ದೀಸ್ ಆಯ್ಲೆ ಮ್ಹಣ್ತಾನಾ ಕಸಲಿ ಖುಶಿ! ತ್ಯಾ ದಿಸಾಂಚ್ಯಾ ಸುರ್ಯಾಕ್ ಆನಿ ಭುರ್ಗ್ಯಾಂಕ್ ಎಕ್‌ಚ್ ಪ್ರಾಯ್ ಮ್ಹಳ್ಳೆ ಪರಿಂ, ತಾಂಚೊ ಖೆಳ್ ಅಸ್ತಾಲೊ. ಉದೆಂವ್ಚ್ಯಾ ಸುರ್ಯಾನ್ ಭುರ್ಗ್ಯಾಂಕ್ ಉಟೊಂವ್ಚೆ ಆಸ್ಲೆಂ. ಉಟ್‌ಲ್ಲೆಂಚ್ ಚ್ಹಾ ಕಾಪಿ ಯಾ ನೀಸ್ ಪೇಜ್ ಸೆವುನ್ ಗುಡ್ಯಾರ್ ವಾ ಮಯ್ದಾನಾರ್ ಭೊಂವಾರಾಂತ್ಲ್ಯಾ ಭುರ್ಗ್ಯಾಂಚೊ ಮೇಳ್ ಘಡ್ತಾಲೊ. ಎಕ್ಲ್ಯಾನ್ ಆನ್ಯೆಕ್ಲ್ಯಾಕ್ ತಾಚ್ಯಾ ಪುರ್ತ್ಯಾ ನಾಂವಾನ್ ಆಪಯಿಲ್ಲೊ ಉಡಾಸ್ ನಾ. ತರೀ ಪುಟ್ಟಾ, ಚಿನ್ನು, ಅಪ್ಪು, ಅಚ್ಚಾ …

Read More »