Essays

ಬೆಳ್ಳಿಹಬ್ಬದ ನೆನಪಿನ ಬೆಳ್ಳಕ್ಕಿ ಸಾಲು

ಕಾಲ ನಿಲ್ಲುವುದಿಲ್ಲ. ದಶಮಾನೋತ್ಸವ ಮುಗಿದ ಮೇಲೆ ಸಾಕಷ್ಟು ನೀರು ನೇತ್ರಾವತಿಯಲ್ಲಿ ಹರಿದು ಹೋಗಿದೆ. ಸಾಕಷ್ಟು ಸಂಖ್ಯೆಯ ಅಧಿಕಾರಿಗಳು, ಕಲಾವಿದರು, ತಾಂತ್ರಿಕ ವಿಭಾಗದವರು, ಆಡಳಿತ ವಿಭಾಗದವರು ಮಂಗಳೂರು ಆಕಾಶವಾಣಿಯ ಒಳಗಡೆ ಬಂದಿದ್ದಾರೆ, ಹೊರಗೆ ಹೋಗಿದ್ದಾರೆ. ಒಂದೆಡೆ ಅಪ್ಪಳಿಸುತ್ತಿರುವ ದೃಶ್ಯಮಾಧ್ಯಮದ ಪ್ರಭಾವದಿಂದಾಗಿ ತನ್ನ ಅಸ್ತಿತ್ವವನ್ನೇ ಪ್ರಶ್ನಿಸುವಂಥ ಪರಿಸ್ಥಿತಿಯಾದರೆ, ಇನ್ನೊಂದೆಡೆ ಸ್ಪರ್ಧೆಯ ಗಾಳಿಯೇ ಸೋಕದೆ, ಏಕಸ್ವಾಮ್ಯದಲ್ಲಿ ಕಾರ್ಯ ನಿರ್ವಹಿಸಿದ ಇತಿಹಾಸ ಹೊಂದಿರುವ ಆಕಾಶವಾಣಿ ತನ್ನ ಉಳಿವಿಗಾಗಿ ಸಾಕಷ್ಟು ಬದಲಾವಣೆಗಳನ್ನುಮಾಡಿಕೊಳ್ಳಬೇಕಾದ ಸಂಕ್ರಮಣದ ಸಂಧಿಕಾಲದಲ್ಲಿ ಖಾಸಗಿ ರೇಡಿಯೋ ಚಾನೆಲ್ …

Read More »

ಸಂಗೀತಜ್ಞಾನಮು ಭಕ್ತಿ ವಿನಾ

“ಎಲ್ಲಿ ಕೆಲಸ ಮಾಡ್ತಾ ಇದ್ದೀರಿ” ಎನ್ನುವ ಪ್ರಶ್ನೆಗೆ “ಆಕಾಶವಾಣಿಯಲ್ಲಿ” ಅಂತ ಉತ್ತರ ಕೊಟ್ಟರೆ ಸಾಕು “ನೀವು ಹಾಡುಗಾರರಾ”? ಎಂಬ ಪ್ರಶ್ನೆ ಹಿಂಬಾಲಿಸಿ ಬರುವುದು ಸಾಮಾನ್ಯವಾಗಿ ನನ್ನ ವೃತ್ತಿ ಜೀವನದ ಅನುಭವದ ಮಾತು. ಆಕಾಶವಾಣಿ ಅಂದರೆ ಹಾಡುಗಾರರಾಗಿರಬೇಕು ಎನ್ನುವುದು ಜನರ ಸಾಮಾನ್ಯ ತಿಳುವಳಿಕೆ. ಆದರೆ ಸಂಗೀತವೂ ಒಂದು ಶಾಸ್ತ್ರ, ಖುಷಿ ಬಂದಂತೆ ಹಾಡುವಂಥದಲ್ಲ, ಅದಕ್ಕೆ ತಾಳ, ಶ್ರುತಿಗಳ ಲೆಕ್ಕಾಚಾರ ಇದೆ ಅನ್ನುವ ಸಂಗತಿ ನನಗೆ ತಿಳಿದದ್ದು ಆಕಾಶವಾಣಿಗೆ ಸೇರಿದ ಮೇಲೆಯೇ. ಅಲ್ಲದೆ ತನ್ನಷ್ಟಕ್ಕೆ …

Read More »

ಭಾವಗಾನ ತೋರಿದ ಒಲವಿನ ಹಾದಿ

ನನ್ನ “ಬಾನುಲಿ ಬರವಣಿಗೆ” ಎಂಬ ಹಿಂದಿನ ಒಂದು ಕಂತಿನಲ್ಲಿ “ಭಾವಗಾನ”ದ ಬಗ್ಗೆ ಅಲ್ಪಸ್ವಲ್ಪ ಬರೆದಿದ್ದೆ. ಸಮಯ ಸಿಕ್ಕಾಗ ಮತ್ತೆ ವಿಸ್ತಾರವಾಗಿ ಬರೆಯುವೆ ಎಂದೂ ಹೇಳಿದ್ದೆ.1992 ರ ಸುಮಾರಿಗೆ ನಿಲಯನಿರ್ದೇಶಕರಾಗಿ ಬಂದ ಶ್ರೀ ವೆಂಕಟೇಶ ಗೋಡಖಿಂಡಿಯವರು ಸ್ವತಹ “ಎ’ ಶ್ರೇಣಿಯ ಗಾಯಕರು ಹಾಗೂ ಬಾನ್ಸುರಿ ವಾದಕರು. ಅವರು ಮಂಗಳೂರು ಕೇಂದ್ರದ ನಿರ್ದೇಶಕರಾಗಿ ಬಂದ ಮೇಲೆ ಸಂಗೀತದ ಕಾರ್ಯಕ್ರಮಗಳಿಗೆ ಸ್ವಲ್ಪ ಹೆಚ್ಚಿನ ಕಾಯಕಲ್ಪವಾಯಿತು. ಅಲ್ಲದೆ ನಮ್ಮಲ್ಲಿ ಸಾಕಷ್ಟು ಸಂಖ್ಯೆಯ ಸಂಗೀತದ ನಿಲಯದ ಕಲಾವಿದರೂ ನೇಮಕಗೊಂಡ …

Read More »

ನವ್ಯಾ ವರ್ಸಾಚ್ಯಾ ಹುಂಬ್ರಾರ್

ಆಯ್ಲಾಂ ಪರತ್ ನವೆಂ ವರಸ್ – ಲಾಭ್ಲಾಂ ದೆಣೆಂ ಜಾವ್ನ್ ದೆವಾಚೆಂ. ನವಿಂ ಭೊಗ್ಣಾಂ , ನವಿಂ ಸಪ್ಣಾಂ, ನವ್ಯಾ ರಿತಿಂಕ್ ವಾಟ್ ವ್ಹರ್ಚೆಂ ವರಸ್ ಸಭಾರ್ ಅಪೇಕ್ಶಾ ಕಾಳ್ಜಾ ಮನಾನಿಂ ಘುಂತುನ್ ಆಯ್ತೆಂ ರಾವ್ಲಾಂ. ನವೆಂ – ಕಿತೆಂಯ್ ತೆಂ ಅಸುಂ , ನವ್ಯಾರ್ ಸಗ್ಳ್ಯಾಂಕೀ ಬರೆಂಚ್ ಆಂವಡ್ತಾ. ನವ್ಯೊ ವಸ್ತುಗೀ ವ ವಸ್ತ್ರಾಂಗೀ , ಘರ್ ವ ಮನ್ಶ್ಯಾಂ ನವ್ಯಾರ್ ಸಕ್ಟಾಂಕ್ ಭೋವ್ ಬರಿಂ ಲಾಗ್ತಾತ್. ತಿಕ್ಕೆ ಸುಮಾರ್ …

Read More »

“ಮಾತುಕತೆ”- ಎಂಬ ಅನುಭವ ಮಂಟಪ

ಪ್ರತಿಯೊಂದನ್ನೂ ಮೊದಲೇ ಬರೆದು ಸಹಿ ಪಡೆದೇ ಪ್ರಸಾರಿಸಬೇಕಾದ ಕಟ್ಟುನಿಟ್ಟಿನ ಶಿಸ್ತುಬದ್ಧ ವ್ಯವಸ್ಥೆಯಲ್ಲಿ 1985ರ ಸುಮಾರಿಗೆ ಅಂತ ನೆನಪು,”ಹರಟೆ’ ಎಂಬ ಅರ್ಧ ಗಂಟೆಯ ಪಟ್ಟಾಂಗದ ಕಾರ್ಯಕ್ರಮವೊಂದು ಅವತರಿಸಿತು. ಈ ಪಟ್ಟಾಂಗದ ಮಾದರಿಯ ಕಾರ್ಯಕ್ರಮ ಆಕಾಶವಾಣಿಯ ಬೇರೆ ನಿಲಯಗಳಲ್ಲಿ ಮೊದಲೇ ಇತ್ತು. ಅಲ್ಲದೆ ನಮ್ಮ ಕೇಂದ್ರದಲ್ಲಿ “ತ್ಯಾಂಪನ ಮಾಹಿತಿ” ಎಂಬ ತುಳು ಹಾಗೂ “ಮಾತಿನ ಮಂಜಣ್ಣ” ಎಂಬ ಕನ್ನಡ ಕಾರ್ಯಕ್ರಮಗಳು ಕೃಷಿರಂಗದಲ್ಲಿ ಪ್ರಸಾರವಾಗುತ್ತಿದ್ದುವು. ಈ ಕಾರ್ಯಕ್ರಮಗಳಲ್ಲಿ ಮಾತಿನ ಮಲ್ಲ ಕೆ.ಆರ್.ರೈಗಳು ತ್ಯಾಂಪಣ್ಣನಾಗಿ, ಕೆ.ಶ್ಯಾಮ ಭಟ್ಟರು …

Read More »

ನವ್ಕರೆಚಿ ಶಿಕಾರಿ

ಸಂಪೂರ್ಣ್ ಕಂಗಾಲ್ ಜಾಲ್ಲ್ಯಾ ಹಾಂವೆ ಮ್ಹಜ್ಯಾ ಸೈರಿಕೆಚ್ಯಾ ಮ್ಹಾಲಿಣಿಕ್ ದೊಳ್ಯಾಂ ದು:ಖಾಂನಿ ಏಕ್ ಪತ್ರ್ ಲಿಖ್ಲೆಂ. ತಿಣೆ ಸರ್ವ್ ಸಂಗತ್ ಜಾಣಾಸೊನೀ ಅಸೆಂ ಮ್ಹಾಕಾ ಕಿತ್ಯಾ ಕೆಲೆಂ ಮ್ಹಳ್ಳೆಂ ಸವಾಲ್ ತಿಕಾ ಘಾಲೆಂ ತಸೆಂ ಮ್ಹಾಕಾ ಏಕ್ ಮಾಂಕೊಡ್ ಕೆಲ್ಲೆಂ ತೆಂ ಖಂಡಿತ್ ಜಾವ್ನ್ ಸಾರ್ಕೆಂ ನಂಯ್ ಮ್ಹಣ್ ಲಿಖ್ಲೆಂ. ತಸೆಂಚ್ ಹಾಂವೆ ಹಿ ಗಜಾಲ್ ಆಸಾ ತಸಿ ಮ್ಹಜ್ಯಾ ಘರ್ಚ್ಯಾಂಕ್ ಕಳಯ್ಲಿ. ಹಾಂವ್ ಗಾಂವಾಕ್ ಆಯ್ಲೊಂ ತರ್ ಕೋಣ್ಂಚ್ ಮ್ಹಜಿ …

Read More »

ಬಿಟ್ಟೆನೆಂದರೆ ಬಿಡದೀ ಮಾಯೆ

ನೋಡನೋಡುತ್ತಿದ್ದಂತೆಯೇ ಆಕಾಶವಾಣಿ ಮಂಗಳೂರು ಕೇಂದ್ರದ ದಶಮಾನೋತ್ಸವ ಸಮಾರಂಭ ಮೂರುದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. “ದಶಾಂಗ” ಎಂಬ ಹೆಸರಿನ ಈ ಕಾರ್ಯಕ್ರಮದ ಮೊದಲನೆಯ ದಿನ ಡಾ. ಎಂ. ಬಾಲಮುರಳೀಕೃಷ್ಣ ಅವರ ಹಾಡುಗಾರಿಕೆ, ಎರಡನೆಯ ದಿನ “ನಾಮದ ಬಲವೊಂದಿದ್ದರೆ ಸಾಕೋ’ ಎಂಬ ನಾಟಕ, ಮೂರನೆಯ ದಿನ ಡಾ.ಕೆ.ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ಹಾಗೂ ಅದರ ಬಳಿಕ ಖ್ಯಾತ ಸುಗಮ ಸಂಗೀತ ಕಾರ್ಯಕ್ರಮ – ಹೀಗೆ ಕಿಕ್ಕಿರಿದ ಜನರ ಮುಂದೆ ಪುರಭವನದಲ್ಲಿ ನಡೆದ ಈ …

Read More »

ಪಟ್ ಪಟ್ ಬುಲೆಟ್

ಮ್ಹಜೆ ಸಗ್ಳೆ ಈಷ್ಟ್ ನವ್ಯಾ ನವ್ಯಾ ಬಾಯ್ಕಾನಿಂ ಬಸುನ್ ಸುಂಯ್ ಸುಂಯ್ ಕರ್ನ್ ಮೂಸ್ ಧಾಂವ್‌ಲ್ಲ್ಯಾಬರಿಂ ಹೆಣೆಂ ತೆಣೆಂ ಧಾಂವ್ತಾನಾ, ಮ್ಹಾಕಾ ಸೈಕಾಲಾಚಿಂ ಪೆಡಲಾಂ ಮಾರ್ನ್ ಮ್ಹಜ್ಯಾ ಪಾಯಾಂಚ್ಯಾ ಗಾಂಟಿಕ್ ನ್ಹಂಯ್ ಬಗಾರ್ ಕಾಳ್ಜಾಕ್‌ಚ್ ದೂ:ಖ್ ಆಯ್ಲಿ. ತೆ ಬಾಯ್ಕಾರ್ ವೆತಾನಾ ಹಾಂವ್ ತಾಂಚೆ ಮಧೆಂ ಎಕ್ಲೊ ಸೈಕಾಲಾರ್, ಜಶೆಂ ವಾಗಾಚ್ಯಾ ರೇಸಾಂತ್ ಉಂದಿರ್ ಸೆರ್ವಾಲ್ಲ್ಯಾಬರಿಂ.  ಮ್ಹಾಕಾಯಿ ಏಕ್ ಬಾಯ್ಕ್ ಕಾಣ್ಘೆವ್ನ್ ದಿಯಾ ಮ್ಹಣ್ ಮ್ಹಜ್ಯಾ ಮಾಂಯ್ – ಬಾಬಾಲಾಗಿಂ ಪರಾತ್‌ಲ್ಲ್ಯಾಕ್ …

Read More »

ಬೇಕೆಂದಾಗ ಸಿಗದ ತರಬೇತಿಯ ನುಣುಪು

ಈಗ ಆಕಾಶವಾಣಿಯಲ್ಲಿ ಉದ್ಘೋಷಕರ ಕೆಲಸ ನಿರ್ವಹಿಸಬೇಕೆಂದರೆ ವಾಣಿ ಸರ್ಟಿಫಿಕೇಟ್ ಪಡೆದಿರಬೇಕು. ವಾಣಿ ಸರ್ಟಿಫಿಕೇಟ್ ಅಂದರೆ ಆಕಾಶವಾಣಿಯು ಅಭ್ಯರ್ಥಿಗಳಿಗೆ ಅದು ನಡೆಸುವ ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ, ಸಂದರ್ಶನಗಳನ್ನು ದಾಟಿ ಬಂದ ಮೇಲೆ ಪ್ರಸಾರ ಪರಿಣತರಿಂದ ಥಿಯರೆಟಿಕಲ್ ಹಾಗೂ ಪ್ರಾಕ್ಟಿಕಲ್ ತರಬೇತಿಯನ್ನು ನೀಡಿದ ಬಳಿಕ ಪ್ರದಾನ ಮಾಡುವ ಪ್ರಮಾಣಪತ್ರ. ಉದ್ಘೋಷಕರ ಧ್ವನಿ ಗಾಳಿಯಲ್ಲಿ ಪ್ರಸಾರವಾಗಬೇಕೆಂದರೆ ಈಗ ಅವಶ್ಯವಾಗಿ ವಾಣಿ ಸರ್ಟಿಫಿಕೇಟ್ ಪಡೆದಿರಲೇ ಬೇಕು. ಆದರೆ ನಾವು ಕೆಲಸಕ್ಕೆ ಸೇರಿದ ಸಮಯದಲ್ಲಿ ನೀರಿಗೆ ಬಿದ್ದಾಗ …

Read More »
Share ...please don\'t COPY !