ಮಂಗಳೂರಿನ ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯದ, ಸ್ತ್ರೀರೋಗ ಮತ್ತು ಹೆರಿಗೆಶಾಸ್ತ್ರ ವಿಭಾಗದಲ್ಲಿ ಪ್ರಾದ್ಯಾಪಕಿಯಾಗಿರುವ ಶ್ರೀಮತಿ ಪ್ರಮೀಳಾ ಡಿ ಸೊಜಾ ಇವರು ‘Effectiveness of Multimodular Interventions of Lifestyle Modification on Symptoms of Polycystic Ovary Syndrome and Quality of Life Among Women in Selected Hospitals, Mangaluru, India.’ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಯೆನೆಪೋಯಾ ಡೀಮ್ಡ್ ಯುವಿವರ್ಸಿಟಿ ಪಿ.ಎಚ್.ಡಿ ಪದವಿ ನೀಡಿದೆ.
ಈ ಮಹಾಪ್ರಬಂದವನ್ನು ಅವರು ಡಾ| ಕೆ. ರಾಜಗೋಪಾಲ್, ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ಯೆನೆಪೊಯಾ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರು ಇವರ ಮಾರ್ಗದರ್ಶನ ಮತ್ತು ಡಾ| ದೇವಿನಾ ರೊಡ್ರಿಗಸ್, ಉಪ ಪ್ರಾಂಶುಪಾಲರು, ಫಾದರ್ ಮುಲ್ಲರ್ ನರ್ಸಿಂಗ್ ಮಹಾವಿದ್ಯಾಲಯ ಇವರ ಸಹ – ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದರು.
ಡೊ| ಪ್ರಮೀಳಾ ಡಿ’ಸೊಜಾ ಇವರು ಮೂಲತಃ ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ದಿ। ಜೆರೊಮ್ ಮೌರಿಸ್ ಡಿ’ಸೊಜಾ ಮತ್ತು ಹೆಲೆನ್ ಡಿ ಸೊಜಾ ಇವರ ಪುತ್ರಿಯಾಗಿದ್ದು, ಮಂಗಳೂರಿನ ಫಳ್ನೀರ್ ನಿವಾಸಿ, ಇಂಗ್ಲಿಶ್ ಪ್ರಾಧ್ಯಾಪಕ ರೋಶನ್ ಮಾಡ್ತಾ ಇವರ ಪತ್ನಿಯಾಗಿದ್ದಾರೆ. ಇವರು ಸಂತ ಲಾರೆನ್ಸ್ ಶಿಕ್ಷಣ ಸಂಸ್ಥೆಗಳು, ಮೂಡುಬೆಳ್ಳೆ ಮತ್ತು ಮಂಗಳೂರಿನ ಫಾ। ಮುಲ್ಲರ್ಸ್ ನರ್ಸಿಂಗ್ ಮಹಾವಿದ್ಯಾಲಯದ ಹಳೆವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಫಾ। ಮುಲ್ಲರ್ಸ್ ನರ್ಸಿಂಗ್ ಮಹಾವಿದ್ಯಾಲಯದ, ಸ್ತ್ರೀರೋಗ ಮತ್ತು ಹೆರಿಗೆಶಾಸ್ತ್ರ ವಿಭಾಗದಲ್ಲಿ ಕಳೆದ ಹತ್ತು ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
15 comments
Congratulations
Congratulations, this is a wonderful achievement.
Congratulations Madam Pramila for your great achievement and also to the proud D’SOUZA family. Wish you all the best in your future endeavours.
Congrats Pramila. You make us Dindottu Mudarthas very proud.
Congratulations Dr. Pramila D’Souza
Congrats Pramilla….way to go…keep going.There is no end to learning.God bless you with many many more accolades 🙌 r
Congratulations
Congratulations.Happy and proud of you.
Congrats.
Congratulations 🎊
Congratulations
Congratulations🎉🥳 mem
Congratulations Pramila. God bless you.
Your commitment for the Fr.Mullers Hospital ‘s Nurse’s to The Authorities is really great, the family support for achieving this goal is marvelous,indeed.
Heartiest congratulations to a brilliant dedicated professional, trainer and a proud mother of three intelligent children!
The Carmel ward is proud of you!